ಕೆ. ಎಸ್. ನರಸಿಂಹಸ್ವಾಮಿಯವರ ತೊಟ್ಟಿಲಹಾಡು ಕವನವನ್ನು  ಮೈಸೂರು ಮಲ್ಲಿಗೆ ಕವನ ಸಂಕಲನದಿಂದ ಆರಿಸಲಾಗಿದೆ. ಇದರಲ್ಲಿ ತಾಯಿ ತನ್ನ ಕಂದನನ್ನು ತೊಟ್ಟಿಲಲ್ಲಿ ಮಲಗಿಸಿ ನಿದ್ರೆ ಮಾಡಿಸುವ ಸನ್ನಿವೇಶ ಚಿತ್ರಿತವಾಗಿದೆ.

                                                 ಕೆ. ಎಸ್. ನರಸಿಂಹಸ್ವಾಮಿ



ಕೆ.ಎಸ್.ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಕವನ ಸಂಕಲನದಿಂದ ಆಯ್ದ ರಾಯರು ಬಂದರು ಪದ್ಯ 







ತಲಕಾವೇರಿ

ಕಾವೇರಿ ನದಿಯ ಉಗಮ ಸ್ಥಾನ


ಗಂಗಾ ನದಿಯ ಉಗಮ ಸ್ಥಾನ ಗಂಗೋತ್ರಿ

ಯಮುನಾ ನದಿಯ ಉಗಮ ಸ್ಥಾನ ಯಮುನೋತ್ರಿ

ನದಿ ಇಲ್ಲದಿದ್ದರೆ ನೀರಿಲ್ಲ, ನೀರಿಲ್ಲದಿದ್ದರೆ ಬರಗಾಲ, ಬರಗಾಲ ಬಂದರೆ..







ಗಂಗಾನದಿಗೆ ಸಂಬಂಧಿಸಿದ ಕಥೆ
 ಗಂಗೆ ಭೂಮಿಗೆ ಬಂದ ಬಗೆ:- ಗಂಗೆ ಶಿವನ ಪತ್ನಿತನ್ನ ಜಟೆಯಲ್ಲಿ ಆಕೆಗೆ ಸ್ಥಾನ ನೀಡಿದ್ದಾನೆ,ಆಕೆಯನ್ನು ಭೂಮಿಗೆ ತರಲೆಂದು ದೇವತೆಗಳು ಉಪಾಯ ಹೂಡಿದರು ಎನ್ನುತ್ತಾರೆ ಸ್ಥಳೀಯರು,ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದಂತೆಗಂಗೆಯನ್ನು ಭೂಮಿಗೆ ತಂದ ಶ್ರೇಯಸ್ಸು ಭಗೀರಥ ರಾಜನಿಗೆ ಸಲ್ಲುತ್ತದೆಇಕ್ವಾಕ್ಷು ವಂಶದ ಸಗರರಾಜನೆಂಬ ಚಕ್ರವರ್ತಿ ಅಶ್ವಮೇಧ ಯಜ್ಙಕ್ಕಾಗಿ ಕುದುರೆ ಬಿಟ್ಟಿದ್ದಇಂದ್ರನು ಅಶ್ವಮೇಧಯಜ್ಞ ಮುಗಿದರೆ ತನ್ನ ಪದವಿ ಹೋಗುವ ಭಯದಿಂದ ಅದನ್ನು ಕದ್ದು ಕಪಿಲ ಮುನಿ (ಪಶ್ಚಿಮ ಬಂಗಾಳದಲ್ಲಿ -ಸಮುದ್ರ ತೀರಆಶ್ರಮದಲ್ಲಿ ಕಟ್ಟಿದ್ದ,ಕುದುರೆಯನ್ನು ಹುಡಿಕಿ ಅಲ್ಲಿಗೆ ಬಂದ ಸಗರರಾಜನ ೬೦೦೦೦ ಪುತ್ರರುಧ್ಯಾನಸ್ಥರಾಗಿದ್ದ ಕಪಿಲ ಮಹರ್ಷಿಗಳನ್ನು ಅವಹೇಳನ ಮಾಡತೊಡಗಿದರುಅದರಿಂದ ಕುಪಿತರಾದ ಮುನಿಗಳು ಅವರನ್ನು ಭಸ್ಮಗೊಳಿಸಿದರುಅವರಿಗೆ ಮುಕ್ತಿ ಸಿಗದೆ ಮೃತ್ಯುಲೋಕದಲ್ಲಿಯೇ ಅಲೆಯತೊಡಗಿದರು

ನಮ್ಮ ಜಿಲ್ಲೆಯಲ್ಲಿ ಹರಿಯುವ ನದಿಗಳು -

ಚಂದ್ರಗಿರಿ ನದಿ ,ಉಪ್ಪಳ ನದಿ,ಕುಂಬ್ಳೆ ನದಿ, ಮೊಗ್ರಾಲ್ ನದಿ,ಬೇಕಲ್ ನದಿ,ಚಿತ್ತಾರಿ ನದಿ, ಕಾರ್ಯಂಕೋಡು ನದಿ.

ಬೆಟಗೇರಿ ಕೃಷ್ಣ ಶರ್ಮರು

ಬೆಟಗೇರಿ ಕೃಷ್ಣ ಶರ್ಮ



ಯಕ್ಷಗಾನ ಭಾಗವತಿಕೆ

ವಿವಿಧ ಸಂಗೀತ ಉಪಕರಣಗಳು
ಸಂಗೀತ ಉಪಕರಣಗಳ ನಾದವನ್ನು ಆಸ್ವಾದಿಸಲು ಚಿತ್ರದ ಮೇಲೆ ಕ್ಲಿಕ್ ಮಾಡಿರಿ


















No comments:

Post a Comment